ಮನವೆಂಬ ಮರ್ಕಟ

ಕಥಾ ಗುಚ್ಛ

‘ಮನವೆಂಬ ಮರ್ಕಟ’ ನನ್ನ ಎರಡನೆಯ ಇ- ಪುಸ್ತಕ. ಇದರಲ್ಲಿ ಒಟ್ಟು  ಹದಿನೈದು ಕಥೆಗಳಿವೆ. ನಾನು ಇದುವರೆಗೂ ಬರೆದ ಕಥೆಗಳಲ್ಲಿ ಕೆಲವನ್ನು ಆರಿಸಿ ಅದರ ಜೊತೆ ಮೂರು ಹೊಸ ಕಥೆಗಳನ್ನು ಸೇರಿಸಿ ಈ ಪುಸ್ತಕ ಪ್ರಕಟಿಸಿದ್ದೇನೆ. ನಿಮಗೆಲ್ಲ ಇಷ್ಟವಾಗಬಹುದು ಎಂಬುದು ನನ್ನ ಆಶಯ. ಓದುಗರು ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕಾಗಿ ಕೋರುತ್ತೇನೆ.

ಈ ಪುಸ್ತಕ ಉಚಿತವಾಗಿ ಲಭ್ಯವಿದೆ. ಇದನ್ನು ಓದಲು ಈ ಮೇಲಿನ ಚಿತ್ರ (ಮನವೆಂಬ ಮರ್ಕಟ ಪುಸ್ತಕದ ಮುಖಚಿತ್ರ) ವನ್ನು ಕ್ಲಿಕ್ಕಿಸಿರಿ.

 

ಈ ಪುಸ್ತಕವನ್ನು ಡೌನ್ ಲೋಡ್ ಮಾಡಲು ಮೊದಲು ಈ ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿ ಬಳಿಕ ಅಲ್ಲಿ ಕಾಣಸಿಗುವ ಬಾಣದ ಗುರುತನ್ನು ಒತ್ತಿರಿ. ಪುಸ್ತಕ ನಿಮ್ಮ ಡ್ರೈವ್ ಗೆ ಸೇರುತ್ತದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s